Kannada Lipi iPhone App


By Siddalingaiah Eraiah - Posted on 10 February 2011

ನಾನು ಮತ್ತು ನನ್ನ ಹೆಂಡತಿ ನಮ್ಮ ಮಗನಿಗೆ ಕನ್ನಡ ಕಲಿಸಲು ಒಂದು iPhone App ಮಾಡಿದ್ದಿವಿ - ಅದರ ಲಿನ್ಕ್:http://itunes.apple.com/us/app/kannada-lipi/id418106568?mt=8&ls=1.

ಇದರಿಂದ ಬೆರೆ ಮಕ್ಕಳು ಕನ್ನಡ ಕಲಿತರೆ ನಾವು ಪಟ್ಟ ಶ್ರಮ ಸಾಥ್ರಕ.

ಇಂತಿ,
ಸಿದ್ದ ಮತ್ತು ಪ್ರತಿಭ

Social Media

Grand Annual Sponsor

Gold Sponsor

Sponsor