You are hereForums / ಕನ್ನಡ ನಾಡು ನುಡಿ - All about Kannada / ಕನ್ನಡ ಗಾದೆಗಳು -- Kannada Proverbs
ಕನ್ನಡ ಗಾದೆಗಳು -- Kannada Proverbs
ಕನ್ನಡದಲ್ಲಿ ಹಲವಾರು ಗಾದೆಗಳಿವೆ. ನಮಗೆ ಗೊತ್ತಿರುವಂತಹ ಗಾದೆಗಳು ಬೇರೆಯವರಿಗೆ ತಿಲಿದಿರದೆ ಇರಬೊಹುದು. ಗಾದೆಗಳನ್ನು ನಮ್ಮಲ್ಲಿಯೇ ಉಳಿಸಿಕೊಂಡು ಬೇರೆಯವರಿಗೆ ಹೇಳದಿದ್ದರೆ, ಅದು ನಮ್ಮ ಮುಂದಿನ ಪೀಳಿಗೆಗೆ ತಲಪದೇ ಇರುವ ಸಾಧ್ಯತೆಗಳು ಹೆಚ್ಚಾಗುತ್ತದೆ!!
ಆದ್ದರಿಂದ ನಿಮಗೆ ತಿಳಿದಿರುವ ಎಲ್ಲಾ ಗಾದೆಗಳನ್ನು ಇಲ್ಲಿ comment ರೂಪದಲ್ಲಿ ಬರೆಯಿರಿ!!
ಬರೆಯುವ ವಿಧಾನ:
ಗಾದೆ:
ಅರ್ಥ:
ಉಪಯೋಗಿಸುವ ಉದಾಹರಣೆ:
Kannada has a rich set of proverbs which is inherent to our culture. Let us take some time and document these awesome gems of knowledge so that our future generations do not miss out on something so precious!
Please post proverbs as comments here, we will consolidate them later.
Format:
Proverb:
Meaning:
Example usage situation
Lets go! :)
ಗಾದೆ: ಗಡ್ಡಕ್ಕೆ ಸೀಗೆಕಾಯಿ ಸ್ನಾನ (gaDDakke seegekayi snana)
ಅರ್ಥ: This proverb tries to exemplify a situation where a problem that does not exist is being solved by elaborate means. Shampooing a small beard is not really required, since it is taken care of when you shampoo your head. But, someone purposely doing it, is doing so with no real gain.