KKNC 2024
ಚಿತ್ರ ರಚನಾ ಸ್ಪರ್ಧೆ (ಚಿತ್ರ - ಚಿತ್ತಾರ)
ಬನ್ನಿ, ನಮ್ಮ ಕಲ್ಪನೆಯ ಚಿತ್ರಗಳನ್ನು ರಚಿಸೋಣ!
ಎಷ್ಟೊಂದು ವಿಷಯಗಳು, ಎಷ್ಟೊಂದು ಚಿತ್ರಗಳು!
ದಯವಿಟ್ಟು ಮುಂಚಿತವಾಗಿಯೇ ಮಕ್ಕಳಿಗೆ ವಿಷಯಗಳನ್ನು ಓದಿ ಹೇಳಿ.
ಅವರು ಈಗಲೇ ಸಿದ್ಧತೆ ಶುರುಮಾಡಲಿ.
ಹಿರಿಯರು-ಕಿರಿಯರು ಎಲ್ಲರೂ ಬನ್ನಿ.
ಸ್ನೇಹಿತರನ್ನೂ ಎಳೆದು ತನ್ನಿ!
ಕೊಟ್ಟ ವಿಷಯಗಳಲ್ಲಿ ನಿಮ್ಮ ಇಷ್ಟವಾದ ವಿಷಯ ಆಯ್ಕೆ ಮಾಡಿಕೊಳ್ಳಿ.
ನಿಮ್ಮ ಕಲ್ಪನೆಯ ಚಿತ್ರವನ್ನು ರಚಿಸಿ ಬಹುಮಾನವನ್ನು ಗೆಲ್ಲಿ.
ಸ್ವರ್ಣಸೇತು ವಾರ್ಷಿಕ ಸಂಚಿಕೆಯಲ್ಲಿ ಆಯ್ದ ಚಿತ್ರಗಳನ್ನು ಪ್ರಕಟಿಸಲಾಗುವುದು.
ವಯೋಮಾನಕ್ಕೆ ಅನುಗುಣವಾಗಿ ವಿಷಯಗಳು (Topics for age groups)
4-6 years : Four-to-Six-Years
7-9 years : Seven-to-Nine-Years
10-12 years : Ten-to-Twelve-Years
13-17 years : Thirteen-to-Seventeen Years
18+ years : Eighteen-Year-Plus
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: [email protected]