Sign up for our next upcoming Big events Vasanthothsava, Sports & Camping event sticky icon

Vasanthothsava Program Signup:

ನಮಸ್ಕಾರ,

“ಜಯ ನಾಮ ಸಂವತ್ಸರ” ದ ಹುರುಪನ್ನು ಹಾಗೂ “ಅಮ್ಮಂದಿರ ದಿನ” ವನ್ನು ಆಚರಿಸಲು, ಎಲ್ಲರನ್ನೂ May 11th 2014 ರಂದು ಛಬೊಟ್ ಕಾಲೇಜ್, ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್, ಹೇವರ್ಡ್ ನಲ್ಲಿ ನಡೆಯಲಿರುವ “ವಸಂತೋತ್ಸವ” ಸಮಾರಂಭಕ್ಕೆ KKNC-2014 ಹೃತ್ಪೂರ್ವಕವಾಗಿ ಆಮಂತ್ರಿಸುತ್ತದೆ.
ಈ ಸಮಾರಂಭಕ್ಕೆ ಕಾರ್ಯಕ್ರಮಗಳನ್ನು ನೀಡುವ ಇಚ್ಛೆ ಯುಳ್ಳವರು, ತಮ್ಮ ಪ್ರವೇಶಗಳನ್ನು ಕೆಳಕಂಡ ಸಂಪರ್ಕದಿಂದ ಕಳುಹಿಸ ಬಹುದು.
https://docs.google.com/forms/d/1rFh8vuMXnKzEhWdIu45w6e97CR2vZ-qEaY2NP8I...

ಅಮ್ಮಂದಿರನ್ನು ಆದರಿಸುವ ಕಾರ್ಯಕ್ರಮಗಳು ಇದ್ದರೆ ಇನ್ನೂ ಉತ್ತಮ!!
--------------------------------------------------

Happy Yugadi and Vasanthothsava 2014:>

PAs we all know and have experienced, spring season brings in new life and freshness to the plants and our lives. We Kannadigas celebrate this new life and freshness with "Bevu and Bella" and wish our next year would be as sweet as "Bella".

KKNC team takes this opportunity to wish its members and their families a Very Happy Yugadi 2014. We have planned an event to celebrate the spring festival "Vasanthothsava and Mothers day" for our Kannada speaking members and families.

WHEN: May 11th 2014
WHERE: Chabot College, Hayward
WHAT: Cultural Programs by our local talents and sumptuous food to celebrate "Vasanthothsava and Mothers Day"

Special Attraction: One of the famous and successful Kannada Music Director- Mr Gurukiran will be performing in our event with his team of famous playback singers and musicians. Look forward for additional details.

Hope to see you all at our "Vasanthothsava 2014"!!!!

Registration Form:
https://docs.google.com/spreadsheet/viewform?formkey=dDREUmJsTFYtQ0l1YUx...

If you have any questions please reach us at kkncsportsteam@gmail.com
---------------------------------------------------------------
ಕೆ‌ಕೆ‌ಎನ್‌ಸಿ 2014 ಕ್ಯಾಂಪಿಂಗ್ -- ಸಮಯ ಮೀರುವ ಮೊದಲೇ ನೊಂದಾಯಿಸಿ

ನಮ್ಮ ಕನ್ನಡ ಕೂಟದ ಅತಿ ಜನಪ್ರಿಯ ಹೊರಾಂಗಣ ಚಟುವಟಿಕೆ ಈ ಬೇಸಿಗೆ ಕ್ಯಾಂಪ್. ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಹೆಚ್ಚಾಗುತ್ತಿದೆ ಮತ್ತು ಸೋಲ್ಡ್ ಔಟ್ ಆಗುತ್ತಿದೆ. ಈ ವರ್ಷ ಆಗಸ್ಟ್ 8 ಶುಕ್ರವಾರದಿಂದ ಆಗಸ್ಟ್ 10 ಭಾನುವಾರದ ವರೆಗೆ.
ಈಗಾಗಲೇ ಕ್ಯಾಬಿನ್ ಸೋಲ್ಡ್ ಔಟ್ ಆಗಿದೆ. ಟೆಂಟ್ ಜಾಗಗಳು ಕೆಲವು ಸಿಗುತ್ತಿದೆ. ಟೆಂಟ್ ನೀವು ತರಬೇಕು. ತಿಂಡಿ, ತಿನಿಸು, ಊಟ, ಕಾಫಿ, ಟೀ, ಫಲಾಹಾರ ಎಲ್ಲವೂ ನಮ್ಮ ಕೂಟದ ಜವಾಬ್ದಾರಿ. ಟೆಂಟ್ ಜೀವನ, ಕ್ರೀಡೆ, ಮೂರು ತರಹದ ಹೈಕಿಂಗ್, ಅಡುಗೆ, ಬಾರ್ ಬಿ ಕ್ಯೂ ಮನೋರಂಜನೆ ಇವೆಲ್ಲವೂ ನಡೆಯುವ ಜಾಗ ಬೌಲ್ಡರ್ ಕ್ರೀಕ್ ಬಳಿ ಇರುವ ಲಿಟಲ್ ಬೇಸಿನ್ ಕ್ಯಾಂಪ್ ಗ್ರೌಂಡ್. ಇಂದೇ ನಿಮ್ಮ ಕುಟುಂಬದ ಹೆಸರನ್ನು ನೊಂದಾಯಿಸಿ. ಕೆ‌ಕೆ‌ಎನ್‌ಸಿ ಸದಸ್ಯರಿಗೆ ಅತಿವಿಶೇಷ ರಿಯಾಯಿತಿ ಸಿಗುತ್ತಿದೆ.

ನೀವು ಈ ಡಾಕುಮೆಂಟ್ ನಲ್ಲಿ ನಿಮ್ಮ ಮಾಹಿತಿ ಕೊಡಿ
https://docs.google.com/forms/d/1_WQiB_mlvSazG5D2n8itgAerN1WdfoE4MY_z69m...

ಕ್ಯಾಂಪ್ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದರು ಸಂಪರ್ಕಿಸಿ kknc2014@gmail.comor

ಕ್ಯಾಂಪ್ ಬಗ್ಗೆ ನಿಮಗೆ ಹೆಚ್ಚಿನ ವಿಷಯ ಬೇಕಿದ್ದರೆ ವೇಣು ಗೋಪಾಲ್ ಅವರನ್ನು ಸಂಪರ್ಕಿಸಿ 510-329-5717
------------------------------------------------------

KKNC Camping 2014: Please Register ASAP. Its first come first serve basis allotment.

Dear Friends and Families,
We are sure many of you are looking forward to KKNC Camping and we do not want to keep you waiting for signing up. Camping has been scheduled for the following dates - from August 8th 2014 (Friday) – 10th (Sunday) at Little Basin campgrounds, Boulder Creek, California (in Santa Cruz Mountains). Last year we had a fantastic turnout of our members who enjoyed every bit of the camping from food, entertainment and outdoor activities. Please sign up and confirm your bookings ASAP, based on last year’s booking we ran out of cabins and most part of the tents in very few days.

Accommodation sign up form:
https://docs.google.com/forms/d/1_WQiB_mlvSazG5D2n8itgAerN1WdfoE4MY_z69m...

If you have any questions please do not hesitate to reach us as kknc2014@gmail.com or call Venu T. Gopal at 510-329-5717.
---------------------------------------------------------------

Membership details:

Our Partners