Happy 75 Independence Day sticky icon

ನಮ್ಮೆಲ್ಲರ ನೆಚ್ಚಿನ ಭಾರತ ದೇಶಕ್ಕೆ ಸ್ವಾತಂತ್ರ ಬಂದು ಇಂದಿಗೆ ಎಪ್ಪತ್ನಾಲ್ಕು ವರ್ಷಗಳಾಯಿತು. ಈ ಶುಭದಿನದಂದು ನಮ್ಮ ಕನ್ನಡಕೂಟದ ಸದಸ್ಯರಿಗೂ, ಅವರ ಕುಟುಂಬಕ್ಕೂ ಮತ್ತು ಪ್ರಪಂಚದಲ್ಲಿರುವ ಸಮಸ್ತ ಭಾರತೀಯರಿಗೂ ನಮ್ಮ ಕಾರ್ಯಕಾರಿ ಸಮಿತಿಯ ಪರವಾಗಿ ಹಾರ್ಧಿಕ ಶುಭಾಶಯಗಳನ್ವು ಕೋರುತ್ತೇನೆ

ನಿಮ್ಮ ವಿಶ್ವಾಸಿ
ಅಲಮೇಲು ಅಯಂಗಾರ್

It's been seventy-five years since Independence came to our favorite India. On behalf of our executive committee, we wish our Kannada Koota members, their families and all the Indians around the world a happy 75th Independence Day

Yours faithfully
Alamelu Iyengar

Upcoming: Deepavali, Nov 2020 sticky icon

ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿರುವ ಕನ್ನಡಿಗರು Corona Virusನಿಂದ ಸೇಫಾಗಿದ್ದೀವಿ. ಅಮೆರಿಕಾದಲ್ಲಿರುವ ಉದ್ಯೋಗಿಗಳಿಗೆಲ್ಲರಿಗೂ ವರ್ಕ್ ಫ್ರಂ ಹೋಮ್ ನೀಡಲಾಗಿದೆ ಎಂದು 2020 BOT VC ವಸುಧಾ ಹೆಗಡೆ ಸುವರ್ಣ ನ್ಯೂಸ್‌ಗೆ ತಿಳಿಸಿದ್ದಾರೆ.

2020 President Ragha Muddaiah Reacts To Suvarna News Says Kannadigas Are Safe

"ಶಾರ್ವರಿ" ನೀಗಲಿ ಎಲ್ಲರ "ವರಿ"

**ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು **
ಹೊಸ ಸಂವತ್ಸರ "ಶಾರ್ವರಿ" ನಮ್ಮೆಲ್ಲರ ಮುಂದಿದೆ. ಶಾರ್ವರಿ ಜಗತ್ತಿಗೆ ಅಂಟಿದ ಕೊರನಾ ಎಂಬ "ವರಿ"(worry) ಯನ್ನು ಆದಷ್ಟು ಬೇಗ ದೂರ ಮಾಡಲಿ ಎಂದು ಆಶಿಸೋಣ .
ಇದು ಧೈರ್ಯದಿಂದ , ಜವಾಬ್ದಾರಿಯಿಂದ ಕಷ್ಟದ ದಿನಗಳನ್ನು ಎದುರಿಸುವ ಹೊತ್ತು.

"ಶಾರ್ವರಿ" ಎಂದರೆ ಇರುಳು. ಮನುಕುಲಕ್ಕೆ ಕವಿದಿರುವ ಈ ಇರುಳು ಸರಿದು, ಆದಷ್ಟು ಬೇಗ ಭರವಸೆಯ ಬೆಳಕು ಹರಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ.
ಕೊರೋನ ದಿಂದ ಜೀವ ತೆತ್ತ ಪ್ರಪಂಚದ ಎಲ್ಲ ಆತ್ಮಗಳಿಗೂ ಶಾಂತಿ ಕೋರುತ್ತಾ,
ಕೊರೋನ ಪೀಡಿತರಾಗಿ ಹಾಸಿಗೆ ಹಿಡಿದ ರೋಗಿಗಳ ಶುಶ್ರೂಷೆಯಲ್ಲಿರುವ ವೈದ್ಯ ವೃಂದಕ್ಕೆ, ಆಸ್ಪತ್ರೆಯ ಸಿಬ್ಬಂದಿಗಳಿಗೆ,ನಿರಂತರವಾಗಿ ದುಡಿಯುತ್ತಿರುವ ವಿಜ್ಞಾನಿಗಳಿಗೆ, ಅಗತ್ಯ ಸೇವೆಗಳನ್ನು ಪೂರೈಸುತ್ತಿರುವ ಕಾರ್ಮಿಕರಿಗೆ ನಮ್ಮೆಲ್ಲರ ಪ್ರಾರ್ಥನೆ ಮೀಸಲಿರಲಿ.

ಮನೆಯಲ್ಲಿ ಉಳಿದು, ಮತ್ತೊಂದಿಷ್ಟು ಜೀವಗಳನ್ನು ಉಳಿಸುವಲ್ಲಿ ನೆರವಾಗುವುದು - ನಾವು ಸಮಾಜಕ್ಕೆ ಮಾಡಬಹುದಾದ ಕನಿಷ್ಟ ಸಹಾಯ!

ಹೊಸ ವರ್ಷ ಹೊಸ ಮದ್ದು ತರಲಿ
ಕಮರಿರುವ ನಮ್ಮ ಕನಸುಗಳಿಗೊಂದಿಷ್ಟು ಬಣ್ಣ ತುಂಬಲಿ.

KKNC is honored and pleased to announce that we will have two distinguished personalities gracing the occasion of SuggiSambhrama

Mr. Rajesh N Naik , Deputy Consul General, SFO
Padmashree Dr. B. Jayashree

Membership has made available various modes of renewal options. Please renew membership online to avoid long lines at the event. Click below for registration

Sulekha: https://sulekha.com/kknc
Paypal:
Family Memership
Individual Memership

Memebership renewal/registration:1pm - 3pm
Cultural programs: 3pm- 9pm


ಆತ್ಮೀಯ ಕನ್ನಡ ಕೂಟ ಬಾಂಧವರೇ,

ನಾವು ದೇಶಾಂತರಕ್ಕೆ ಬಂದರೂ ನಮ್ಮ ಭಾಷೆ, ಸಂಸೃತಿಯನ್ನು ಮರೆಯದಿರೋಣ. ಬನ್ನಿ ,ಇಂದೇ ಕನ್ನಡ ಕೂಟದ ಸದಸ್ಯತ್ವವನ್ನು ನವೀಕರಿಸಿ, ಸದಸ್ಯರಾಗಿರದವರು ಇಂದೇ ಸದಸ್ಯರಾಗಿ ಈ ಮುಖ್ಯವಾಹಿನಿಯನ್ನು ಮಹಾಪ್ರವಾಹವಾಗಿಸಿ.

Dear KKNC members and supporters,

Even if we travel on foreign lands let us not forget our mother tongue and culture. come and renew /register your KKNC membership for 2020. Please click here to renew/register your membership online.


Social Media


Grand Annual Sponsor

Sponsors