You are hereBlogs

Blogs


Karnataka Bhavana

We made an announcement in "Matte Bantu Yugadi" about Karnataka Bhavana and followed up with a Successful fundraising event  "Sangeeta Sanje", which was very well received by everyone. 

We are proceeding with Karnataka Bhavana Initiative, which would help many Kannada/Karnataka based organizations and leverage the facilities, when it becomes a reality. This is going to be a multi-year initiative with a lot of emphasis on fundraising activities for Karnataka Bhavana.  Following are the current proposal and we'll provide more details in General Body Meeting at Deepotsava to be held on Dec 2, 2012 at Spangenberg Theater in Palo Alto, CA.

  • We would plan to manage a separate fund for Karnataka Bhavana
  • Form a Committee focussing on planning and conducting Fundraising activities

If you have any questions please contact us. Please look for more updates on KKNC News Letter, as we make progress.

Regards,

~KKNC BOT 2012

 

 

ಯುಗಾದಿ ಹಬ್ಬದ ಶುಭಾಶಯಗಳು

ಕವಿಯೊಲ್ಮೆಯಕೋ ಧನ್ಯ ಯುಗಾದಿ
ಮರಳಲಿ ಇಂತಹ ನೂರು ಯುಗಾದಿ 
ಇದೆಕೋ ಹೊಸವರುಷದ ಸವಿ ಮುತ್ತು
ಅದಕೊಂದಾಲಿಂಗನದೊತ್ತು! - ಕುವೆಂಪು

ನಿಮಗೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು, ಹೊಸ ವರ್ಷ ಎಲ್ಲರಿಗೂ ಹರುಷವನ್ನು ತರಲಿ!!

ನಿಮಗೆಲ್ಲರಿಗೂ ಉಗಾದಿ ಹಬ್ಬದ ಶುಭಾಶಯಗಳು...ಹೊಸ ವರುಷ ನಿಮ್ಮ ಜೀವನದಲ್ಲಿ ಸುಖ ಶಾಂತಿ ಸಮ್ರುದ್ಧಿಯನ್ನು ತರಲಿ, ನಿಮ್ಮೆಲ್ಲ ಆಸೆ ಕನಸುಗಳು ಈಡೇರಲಿ ಎಂದು ಹಾರೈಸುತ್ತೆನೆ...

 

 

ಇಂದಿನಿಂದಾರಂಭ ನಂದನದ ವತ್ಸರವು 

ಕುಂದಿಲ್ಲದಾನಂದದಾ ನಂದನವ 

ನಂದನಾಕಂದ ನಿಮಗೀಯಲೆಂದು ಬಯಸುವೆ

ತಿಂದ ಬೇವಲ್ಲಿರಲಿ ಬೆಲ್ಲದಾ ಸವಿ
ಬೇವು ಬೆಲ್ಲದಂತೆ ಬೆರೆಯಲಿ ನೋವು ನಲಿವು..

ನಿಮ್ಮ ಜೀವನದಲ್ಲಿ ಬೆಲ್ಲದ ಸವಿ ಹೆಚ್ಚಿರಲಿ ..

ಬೇವಿನ ಕಹಿ ಕಡಿಮೆ ಇರಲಿ..

ಈ ಹೊಸ ವರ್ಷ ನಿಮಗೆ ಹರ್ಷ ತರಲಿ..

ಯುಗಾದಿ ಹಬ್ಬದ ಶುಭಾಶಯಗಳು..

ಹೋಳಿಗೆಯನ್ನು ಸವಿಯಿರಿ, ಸಂತೋಷ ಪಡೆಯಿರಿ..:)

ನಂದನ ಸಂವತ್ಸರದಲ್ಲಿ ನಿಮ್ಮೆಲ್ಲರ 

ಬಾಳುಆನಂದಮಯವಾಗಿರಲಿ

 ನಂದನ ನಾಮ ಸಂವತ್ಸರ 

ಮುದವ ತರಲಿ ತೃಪ್ತಿ ತರಲಿ

ದೂರಾಗಿಸಿ ಮನದ ಚಿಂತೆ 

ಹಿತವ ತರಲಿ ನಿರಂತರ!

 

Social Media

Grand Annual Sponsor

Sponsors