You are hereBlogs / Vijay Lakshman's blog / ಯುಗಾದಿ ಹಬ್ಬದ ಶುಭಾಶಯಗಳು
ಯುಗಾದಿ ಹಬ್ಬದ ಶುಭಾಶಯಗಳು
ಕವಿಯೊಲ್ಮೆಯಕೋ ಧನ್ಯ ಯುಗಾದಿ ಮರಳಲಿ ಇಂತಹ ನೂರು ಯುಗಾದಿ ಇದೆಕೋ ಹೊಸವರುಷದ ಸವಿ ಮುತ್ತು ಅದಕೊಂದಾಲಿಂಗನದೊತ್ತು! - ಕುವೆಂಪು |
|
ನಿಮಗೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು, ಹೊಸ ವರ್ಷ ಎಲ್ಲರಿಗೂ ಹರುಷವನ್ನು ತರಲಿ!! ನಿಮಗೆಲ್ಲರಿಗೂ ಉಗಾದಿ ಹಬ್ಬದ ಶುಭಾಶಯಗಳು...ಹೊಸ ವರುಷ ನಿಮ್ಮ ಜೀವನದಲ್ಲಿ ಸುಖ ಶಾಂತಿ ಸಮ್ರುದ್ಧಿಯನ್ನು ತರಲಿ, ನಿಮ್ಮೆಲ್ಲ ಆಸೆ ಕನಸುಗಳು ಈಡೇರಲಿ ಎಂದು ಹಾರೈಸುತ್ತೆನೆ...
|
|
ಇಂದಿನಿಂದಾರಂಭ ನಂದನದ ವತ್ಸರವು ಕುಂದಿಲ್ಲದಾನಂದದಾ ನಂದನವ ನಂದನಾಕಂದ ನಿಮಗೀಯಲೆಂದು ಬಯಸುವೆ ತಿಂದ ಬೇವಲ್ಲಿರಲಿ ಬೆಲ್ಲದಾ ಸವಿ |
|
ಬೇವು ಬೆಲ್ಲದಂತೆ ಬೆರೆಯಲಿ ನೋವು ನಲಿವು.. ನಿಮ್ಮ ಜೀವನದಲ್ಲಿ ಬೆಲ್ಲದ ಸವಿ ಹೆಚ್ಚಿರಲಿ .. ಬೇವಿನ ಕಹಿ ಕಡಿಮೆ ಇರಲಿ.. ಈ ಹೊಸ ವರ್ಷ ನಿಮಗೆ ಹರ್ಷ ತರಲಿ.. ಯುಗಾದಿ ಹಬ್ಬದ ಶುಭಾಶಯಗಳು.. ಹೋಳಿಗೆಯನ್ನು ಸವಿಯಿರಿ, ಸಂತೋಷ ಪಡೆಯಿರಿ..:) |
|
ನಂದನ ಸಂವತ್ಸರದಲ್ಲಿ ನಿಮ್ಮೆಲ್ಲರ ಬಾಳುಆನಂದಮಯವಾಗಿರಲಿ ನಂದನ ನಾಮ ಸಂವತ್ಸರ ಮುದವ ತರಲಿ ತೃಪ್ತಿ ತರಲಿ |
|
|
- Vijay Lakshman's blog
- Login or register to post comments