ಹೊಸ ವರ್ಷದ ಶುಭಾಶಯಗಳು Happy New Year 2022! sticky icon

ಕನ್ನಡ ಕೂಟದ ಸಮಸ್ತ ಬಾಂಧವರಿಗೆ ಹೊಸ ವರ್ಷದ ಶುಭಾಶಯಗಳು.

ಹೊಸ ವರ್ಷ ತಮಗೂ, ತಮ್ಮ ಕುಟುಂಬದವರಿಗೂ ಸಂತೋಷ ಹಾಗೂ ಸಮೃದ್ಧಿ ತರಲಿ!

“ಹೊಸ ಚಿಗುರು, ಹಳೆ ಬೇರು” - ಇದು ನಮ್ಮ 2022 ರ ಧ್ಯೇಯವಾಗಿ ಘೋಷಿಸಲು ಸಂತೋಷ ಪಡುತ್ತೇವೆ. ನಾವು ಯೋಜಿಸುವ ಪ್ರತಿಯೊಂದು ಕಾರ್ಯಕ್ರಮದಲ್ಲಿ ಅನುಭವಿ ಮತ್ತು ಉದಯೋನ್ಮುಖ ತಂಡಗಳನ್ನು ಒಟ್ಟಿಗೆ ತರುವುದು ನಮ್ಮ ಗುರಿಯಾಗಿದೆ.

2022 ರಲ್ಲಿ, ನಾವು 3 ವಿಭಾಗಗಳನ್ನು ಆಧರಿಸಿ ಕಾರ್ಯಕ್ರಮಗಳನ್ನು ಯೋಜಿಸುತ್ತಿದ್ದೇವೆ:
1. ಮನರಂಜನಾ ಕಾರ್ಯಕ್ರಮಗಳು
2. ನಮ್ಮ ವೃತ್ತಿಪರ ಅಭಿವೃದ್ಧಿಗಾಗಿ ಕಾರ್ಯಕ್ರಮಗಳು
3. ನಮ್ಮ ಹವ್ಯಾಸಗಳಿಗೆ ಪ್ರಯೋಜನಕಾರಿ ಚಟುವಟಿಕೆಗಳು ಮತ್ತುಸಮುದಾಯ ಸೇವೆ

ಹೊಸದಾಗಿ ರಚಿಸಲಾದ ನಮ್ಮ ಕಾರ್ಯಕಾರಿ ತಂಡವು ನಮ್ಮ ಮೊದಲ ಕಾರ್ಯಕ್ರಮ, ‘ಕಿಕ್-ಆಫ್’ ನಲ್ಲಿ ಸ್ವಯಂಸೇವಕರನ್ನು ಸ್ವಾಗತಿಸುತ್ತಾ, 2022 ರ ಯೋಜನೆಗಳನ್ನು ಹಂಚಿಕೊಳ್ಳಲು ಉತ್ಸುಕವಾಗಿದೆ. ಜನವರಿ 15, 2021 ರಂದು ಶನಿವಾರ ದಯವಿಟ್ಟು Vishnu Ji Ki Rasoi, 731 S Wolfe Road, Sunnyvaleನಲ್ಲಿ ನಮ್ಮೊಂದಿಗೆ ಪಾಲ್ಗೊಳ್ಳಿ. ಸಮಯ: 7:00 ರಿಂದ 9:00PM

ನಮ್ಮ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಲು, ನಮಗೆ ನಿಮ್ಮೆಲ್ಲರ ಬೆಂಬಲ ಬೇಕು! ದಯವಿಟ್ಟು ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಸಮಿತಿಯನ್ನು ಸೇರಿಕೊಳ್ಳಿ.
2022 ವರ್ಷದ ಯಶಸ್ವಿಗಾಗಿ ಎಲ್ಲರೂ ಒಗ್ಗೂಡೋಣ! ನಿಮ್ಮೆಲ್ಲರ ಸಲಹೆ, ಸಹಕಾರ ಮತ್ತು ಬೆಂಬಲವು ಎಂದಿನಂತೆ ನಮ್ಮೊಂದಿಗಿರಲೆಂದು ಕೋರುತ್ತೇವೆ.

To our dear friends and family at KKNC, we wish you a Happy 2022!

May the new year bring happiness and prosperity to you and your loved ones.
“Hosa chiguru, Hale beru” (fresh buds, mature roots) - this is our theme for 2022. This underscores our aim to bring experienced and budding teams together in every program we organize in the coming year.
In 2022, we are planning programs in three categories
1. Entertainment events
2. Programs promoting our professional development
3. Activities nurturing our hobbies and community service

Our newly formed Executive team is excited to share plans for 2022 at our first event, Volunteering Kick-off, on Saturday, January 15 2021. Please join us at Vishnuji ki Rasoi, 731 S Wolfe Rd, Sunnyvale, from 7:00 to 9:00PM.
What makes any successful program is YOU! Your support, your ideas, and your engagement are the secret ingredients. So, please join one or more sub-committees in your area/s of interest.
Let’s all band together for a successful 2022! We are counting on your suggestions, encouragement, and collaboration to make it happen.

KKNC 2022 Membership renewal sticky icon

The new year 2022 is approaching and it is time to renew KKNC membership!
We have set up an easy way to renew your membership online.
Here are the links
Family $60 - https://bit.ly/2022MembershipFam
Individual $30 - https://bit.ly/2022MembershipInd
If you would like to send a check: Here is the address
Payable to: Kannada Koota of Northern California
21701 Steven's Creek Blvd, #1944 , Cupertino, CA 95015
Please Download the form and attach it to the check
http://kknc.org/sites/default/files/Membership%20Form.pdf

Social Media


Grand Annual Sponsor

Sponsors