Meet & Greet with Raj Shetty, Music competition finale sticky icon

Here is an amazing opportunity to meet the versatile and highly-talented Raj B Shetty of “Ondu Motteya Kathe” and “Garuda Gamana Vrishabha Vahana” fame! KKNC has organized a ‘Meet & Greet’ event with him.
During this event, we will also have our music competition finale judged by the multi-talented and versatile singer, Ajay Warriar, and his team.
Don’t miss this wonderful opportunity to listen to some good singing, interact with our guest artists in a small setting and have your photo taken with them!

“ಒಂದು ಮೊಟ್ಟೆಯ ಕಥೆ” ಮತ್ತು “ಗರುಡ ಗಮನ ವೃಷಭ ವಾಹನ” ಖ್ಯಾತಿಯ ಬಹುಮುಖ ಮತ್ತು ಪ್ರತಿಭಾವಂತ ರಾಜ್ ಬಿ ಶೆಟ್ಟಿ ಅವರನ್ನು ಭೇಟಿಯಾಗುವ ಅವಕಾಶ ಇಲ್ಲಿದೆ! ರಾಜ್ ಬಿ ಶೆಟ್ಟಿ ಅವರೊಂದಿಗೆ ಮೀಟ್ ಅಂಡ್ ಗ್ರೀಟ್ (ಭೇಟಿ ಮಾಡುವ) ಕಾರ್ಯಕ್ರಮವನ್ನು ಕೆ ಕೆ ಎನ್ ಸಿ ಆಯೋಜಿಸಿದೆ.

ಅದೇ ಕಾರ್ಯಕ್ರಮದಲ್ಲಿ ನಾವು ಆಯೋಜಿಸಿರುವ ಸಂಗೀತ ಸ್ಪರ್ಧೆಯ ಅಂತಿಮ ಸುತ್ತು ನಡೆಯಲಿದೆ. ಬಹು-ಪ್ರತಿಭಾವಂತ ಗಾಯಕರದ ಅಜಯ್ ವಾರಿಯರ್ ಮತ್ತು ಅವರ ತಂಡದವರು ಆ ಸುತ್ತನ್ನು ನಿರ್ಣಯಿಸಲಿದ್ದಾರೆ.
ನಮ್ಮ ಅತಿಥಿ ಕಲಾವಿದರೊಂದಿಗೆ ಮಾತಾಡುವ, ಚಿತ್ರಗಳನ್ನು (ಫೋಟೋ) ತೆಗೆದು ಕೊಳ್ಳುವ ಈ ಅವಕಾಶವನ್ನು ಕಳೆದುಕೊಳ್ಳಬೇಡಿ.

Date: Saturday, April 23rd, 5:00 to 8:00 PM
Venue: Brundavan Restaurant, 2770, Santa Clara - 95051
Entry fee: $20 (dinner included)
Free for kids below 12 years
Tickets: https://bit.ly/MeetNGreetRajBShetty

Yugadi Sambhrama, April 24 sticky icon

KKNC invites everyone to our first in-person KKNC event of 2022: Yugadi Sambhrama! Every year this time, Mother Nature shows us how to resurrect oneself. “The cold and dark winter days were meant for you to muster sufficient energy to renew yourselves,” she seems to be telling us. So, it is only apt that we celebrate this year’s Ugadi surrounded by Mother Nature’s nudge for rejuvenation - in an outdoor amphitheater!!

Date: Sunday, April 24
Venue: Smith Center Amphitheater, Ohlone College, 43600 Mission Blvd, Fremont, CA 94539
Time: 11:00 AM to 4:30PM

KKNC 2022 ರ ನಮ್ಮ ಮೊದಲ ವ್ಯಕ್ತಿತಃ ಪಾಲ್ಗೊಳ್ಳಬಹುದಾದ KKNC ಈವೆಂಟ್‌ಗೆ ಎಲ್ಲರನ್ನು ಆಹ್ವಾನಿಸುತ್ತದೆ. ಯುಗಾದಿ ಸಂಭ್ರಮ! ಪ್ರತಿ ವರ್ಷ ಈ ಸಮಯದಲ್ಲಿ, ಪ್ರಕೃತಿ ಮಾತೆಯು ನಮಗೆ ಹೇಗೆ ಪುನರುತ್ಥಾನಗೊಳ್ಳಬೇಕೆಂದು ತೋರಿಸುತ್ತಾಳೆ. "ಚಳಿಗಾಲದ ದಿನಗಳು ಶೀತ ಮತ್ತು ಕತ್ತಲೆಯಿಂದ ಕೂಡಿದ್ದವು, ಆದ್ದರಿಂದ ನೀವು ನಿಮ್ಮನ್ನು ನವೀಕರಿಸಲು ಸಾಕಷ್ಟು ಶಕ್ತಿಯನ್ನು ಪಡೆದುಕೊಳ್ಳುತ್ತೀರಿ," ಎಂದು ಅವಳು ನಮಗೆ ಹೇಳುತ್ತಿರುವಂತೆ ತೋರುತ್ತಿದೆ. ಆದ್ದರಿಂದ, ನಾವು ಈ ವರ್ಷದ ಯುಗಾದಿಯನ್ನು ಪ್ರಕೃತಿಯ ಮಡಿಲಲ್ಲಿ ಆಚರಿಸುವುದು ಸೂಕ್ತವಾಗಿದೆ - ಹೊರಾಂಗಣ ಆಂಫಿಥಿಯೇಟರ್‌ನಲ್ಲಿ !!

Social Media


Grand Annual Sponsor

Sponsors