You are hereಮಹಿಳಾ ದಿನಾಚರಣೆ Women’s Day event March 11

ಮಹಿಳಾ ದಿನಾಚರಣೆ Women’s Day event March 11


By admin - Posted on 05 March 2022

In the spirit of celebrating and supporting women empowerment, KKNC presents "Shakthi", an online event on March 11 at 7:30 pm PT, as a gift to all KKNC members, especially women.
In this event, we are bringing three things that we know most women will appreciate: insights they need to secure their financial future, inspiration to reach their personal/professional goals, and a chance to have a hearty laugh.
We will have a Stand-up comedy by Sonu Venugopal, winner of “Best Entertainer” award at the Karnataka Woman Achievers Awards, a mother, and a total family entertainer!
Make sure to register soon before the slots are gone! PS: You can pose a question in the form. Link: https://bit.ly/KKNCWomensDay2022
೧೧೧ ನೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಇದೋ ಬರುತ್ತಿದೆ . ಮನೆಮನೆಯಲ್ಲಿ ದೀಪ ಉರಿಸೋ ಶಕ್ತಿಗೆ ‘ಸ್ತ್ರೀ ಎಂದರೆ ಅಷ್ಟೇ ಸಾಕೆ?’ ಎಂದು ಕವಿಗಳೇ ಕೇಳಿರುವಂತೆ, ಮಹಿಳೆಯನ್ನು ಸಂಭ್ರಮಿಸಲು ಪದಗಳೂ ಕಡಿಮೆ, ಅವಳಿಗೆ ಏನು ಉಡುಗೊರೆ ನೀಡಿದರೂ ಕಡಿಮೆ! ಕನ್ನಡ ಕೂಟ ಈ ವಿಶೇಷ ದಿನವನ್ನು March 11, 7:30 ಕ್ಕೆ ನಿಮ್ಮೊಂದಿಗೆ ಆಚರಿಸಲು ಸಜ್ಜಾಗಿದೆ. ಕೆ ಕೆ ಎನ್ ಸಿ ತನ್ನ ಸದಸ್ಯರಿಗೆ, ಅದರಲ್ಲೂ ಮಹಿಳೆಯರಿಗೆ 'ಶಕ್ತಿ' ಎಂಬ ಶೀರ್ಷಿಕೆಯಡಿ ಆನ್ಲೈನ್ ಕಾರ್ಯಕ್ರಮವನ್ನು ಉಡುಗೊರೆಯಾಗಿ ತರುತ್ತಿದೆ. ಸೀಮಿತ ಅವಕಾಶ, ತಡ ಮಾಡದೆ ಈಗಲೇ ನೊಂದಾಯಿಸಿಕೊಳ್ಳಿ!

Social Media

Grand Annual Sponsor

Sponsors